Monday 3 October 2011

ನಿನ್
ಪ್ರೀತಿನ
ಒಂಚೂರು
ಸಾಲ ಕೊಡೆ
ಬೇಕಾದ್ರೆ ...
ನನ್ನ ಹೃದಯಾನ
ಅಡ
ಇಟ್ಕೊಂಡ್ ಬಿಡೆ

1 comment:

  1. ಗುರುಗಳೆ...

    ಒಳ್ಳೆಯ ಬ್ಯಾಂಕರ್ಸ್ ಆಗಿಬಿಟ್ರಿ...

    ಚೆನ್ನಾಗಿದೆ...

    ReplyDelete