Tuesday, 23 August 2011

ಅಂದು
ನಿನ್ನ ಪ್ರೀತಿಯ
ಸುತ್ತ
ಬರಿದೆ ಭ್ರಮೆಯ ಚೌಕಟ್ಟು
ತಿಳಿಯಲಿಲ್ಲ
ಮೌನದ ಮುಸುಕು ಹೊದ್ದ
ನಿನ್ನ ಅಂತರಂಗದ
ಒಳಗುಟ್ಟು
ಇಂದು
ಕಾಯುತ್ತಿದ್ದೇನೆ
ಉಸಿರು ನಿಲ್ಲುವ
ಕೊನೆಯ ಕ್ಷಣಕ್ಕಾಗಿ
ಬದುಕನ್ನೇ
ವಿಧಿಯ ಕೈಗಿಟ್ಟು

2 comments:

  1. ಏನೋ ಅಣ್ಣಾ..... ನಿನ್ನೊಳಗಿನ ಕವಿ ಇಷ್ಟ್ದಿ ದೆನ ಆದರೂ ನನಗೆ ಕಾಣಲೇ ಇಲ್ಲ.... ಇವತ್ತು ನೋಡಿದೆ....

    ReplyDelete
  2. ನಿಮ್ಮ ಬ್ಲಾಗ್‍ ಪ್ರಪಂಚದ ಪದಗಳ ಲಾಸ್ಯ ತುಂಬಾ ಚೆನ್ನಾಗಿದೆ ಗೌರವಾನ್ವಿತರೆ.ಹಾಗೆ ಗಟ್ಟಿಗೊಳ್ಳಲಿ. ಹಾಯ್ಕುಗಳು ಕನ್ನಡದ ನಾಲ್ಕು ದಿಕ್ಕುಗಳಿಗೂ ಪಸರಿಸಲಿ. ಶುಭ ಹಾರೈಕೆಗಳು.

    ReplyDelete